ಚಿತ್ರ: ಜೊತೆ ಜೊತೆಯಲಿ
ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್
ಸಂಗೀತ: ಹರಿಕೃಷ್ಣ
ಗಾಯನ: ಚೈತ್ರ

ಕೋಳಿನೆ ಕೂಗೊದಿಲ್ಲ
ದಾಹವು ಊರಲ್ಲೆಲ್ಲಾ
ಈ ನೆಲ ಡೊಂಕೇನಲ್ಲ
ಕುಣಿಯೊಕೆ ಪ್ರಾಬ್ಲೆಮ್ ಇಲ್ಲ
ರಾ ರಾ |೪|

ಕೋಳಿನೆ ಕೂಗೊದಿಲ್ಲ
ದಾಹವು ಊರಲ್ಲೆಲ್ಲಾ
ಈ ನೆಲ ಡೊಂಕೇನಲ್ಲ
ಕುಣಿಯೊಕೆ ಪ್ರಾಬ್ಲೆಮ್ ಇಲ್ಲ
ರಾ ರಾ |೪|

ತಂಬೂರಿ ರಾಮಯ್ಯ
ತಕರಾರು ಯಾಕಯ್ಯ?
ಎಲ್ಲಾವ ಒಪ್ಪಿಕೋ
ಸಂಜೆಲಿ ಸಿಕ್ಕೊಲ್ಲ
ಕಂತೆಲಿ ಮಾರೊಲ್ಲ
ಬುತ್ತಿಯ
ಓ! ವೈ ವೈ ವೈ ವೈ ವೈ ವೈ
ರಂಗೀಲ ಗೀಲ ಗೀಲ ಗೀಲ
ರಂಗ್ ರಂಗು ರಂಗೀಲ
ರಂಗೋಲೆ ಕೆಳಗೆ ನುಗ್ಗೊ ಬಾರೊ ನಲ್ಲ
ಒಂದು ಸಲ! 
ರಾ ರಾ! 

ಕೋಳಿನೆ ಕೂಗೊದಿಲ್ಲ
ದಾಹವು ಊರಲ್ಲೆಲ್ಲಾ
ಈ ನೆಲ ಡೊಂಕೇನಲ್ಲ
ಕುಣಿಯೊಕೆ ಪ್ರಾಬ್ಲೆಮ್ ಇಲ್ಲ
ರಾ ರಾ |೪|

ರಾಹು ಕಾಲ, ಗುಳಿ ಕಾಲ..
ನೋಡೊನು ಮುಟ್ಟಾಲ
ಗಾಳಿಗೆ ಜೋರಿಕೋ
ಕಿಸ್ಬಾಯಿ ದಾಸೈಯ್ಯ..
ಕಿಸ್ದಿದ್ದು ಸಾಕಯ್ಯ
ಜೀವನ ಜೆತ್ತಿಕೋ
ಓ! ವೈ ವೈ ವೈ ವೈ ವೈ ವೈ
ಓ ಚಾರಿ ಚಾರಿ ಚಾರಿ ಬ್ರ್‍ಅಹ್ಮಚಾರಿ
ನಾ ಚೊರಿ ಚೊರಿ ಚೊರಿ ಬಾರೋ ಚಾರಿ..
ಒಂದು ಸಾರಿ
ರಾ ರಾ!

ಕೋಳಿನೆ ಕೂಗೊದಿಲ್ಲ
ದಾಹವು ಊರಲ್ಲೆಲ್ಲಾ
ಈ ನೆಲ ಡೊಂಕೇನಲ್ಲ
ಕುಣಿಯೊಕೆ ಪ್ರಾಬ್ಲೆಮ್ ಇಲ್ಲ
ರಾ ರಾ |೪|

Category: ಕನ್ನಡ ಚಿತ್ರಸಾಹಿತ್ಯ
Category: ಜೊತೆ ಜೊತೆಯಲಿ ಚಿತ್ರ
Category: ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ